Home ನಂಬಿಕೆ ಸುತ್ತಮುತ್ತ ತೀರ್ಥದ ಮಹತ್ವವೇನು?

ತೀರ್ಥದ ಮಹತ್ವವೇನು?

4870
0
SHARE

ಶರೀರವು ಜರ್ಜರಿತವಾಗಿ ರೋಗಗ್ರಸ್ತವಾದಾಗ, ಗಂಗಾ ಜಾಲವೇ ಓಷಧ. ಶ್ರೀಮನ್ನಾರಾಯಣನೇ ವೈದ್ಯ ಎನ್ನುತ್ತೇವೆ. ತೀರ್ಥ ಅನ್ನುವುದು ಪವಿತ್ರವಾದ ಜಲ ದೇವರ ಪೂಜೆಯಲ್ಲಿ ಅಭಿಷೇಕದ ಪವಿತ್ರ ಪ್ರಸಾದವಿದು. ತರನ ಅಂದರೆ ದಾಟುವುದು ಎನ್ನುವ ಅರ್ಥ ಇದಕ್ಕಿದೆ. ಅಂದರೆ ದೇವನ ಪೂಜ್ಯವಾದ ಅಂಗಸ್ಪರ್ಶದಿಂದ ಪಾವನವಾದ ಈ ಜಲ ನಮ್ಮನ್ನು ಭಾವ ಜಲಧಿಯನ್ನು ದಾಟಿಸುತ್ತದೆ. ಆ ಒಂದು ಶ್ರದ್ಧೆ ನಿತ್ಯವೂ ನಮ್ಮ ಮನಸಿನಲ್ಲಿದ್ದರೆ ತೀರ್ಥವು ನಮ್ಮನ್ನು ಸಂಸಾರಸಾಗರದಿಂದ ಪಾರುಮಾಡುತ್ತದೆ. ಈ ಪಾವನತೆಯ ಸೂಚಕವಾಗಿ ಪೂಜನೀಯ ಯತಿಗಳೂ ತೀರ್ಥರೇ. ಅವರು ಭಾವ ಬಂಧನದಿಂದ ಬಿಡುಗಡೆಯಾಗಿ, ನಮ್ಮನ್ನು ಬಿಡುಗಡೆ ಮಾಡಲಿ ಎಂದು ತೀರ್ಥರಲ್ಲಿ ಪೂಜ್ಯತೆಯನ್ನು ಸಾಮಾನ್ಯರು ಹೊಂದುತ್ತೇವೆ.

 

LEAVE A REPLY

Please enter your comment!
Please enter your name here